Skip to main content

Karabu Song Lyrics | Pogaru Movie | Dhruva Sarja | Rashmika Mandanna

 Karabu Song Lyrics | Pogaru Movie

KARABUU Pogaru 1st Song Release on | Druvasarja | Rashmika ...

Pogaru is a Kannada Movie, It's Dhruva Sarja's 4th Movie, Directed by Nanda Kishore, Song is Karabu Bossu Karabu is Sung by Chandan Shetty


♪ Film: Pogaru
♪ Music: Chandan Shetty
♪ Starcast: Dhruva Sarja, Rashmika Mandanna & Others
♪ Director: Nanda Kishore
♪ Producer: B.K.Gangadhar
♪ Banner: Sri Jagadguru Movies 
♪ Record Label: AANANDA AUDIO VIDEO
♪ Song: Karabuu
♪ Singer: Chandan Shetty
♪ Lyrics: Chandan Shetty

English
Karabu boss-u karabu
Sumne odogu nillabeda odoge odogu
Karabuu boss-u karabuu
Sumne odogu nillabeda odoge odogu

Don-u galu rowdy galu fida agavre
Nanna beti madoke mugi biddavre
Field alli nanna king-u anthare
Nanna katkandu nin queen-u aagu baare
Annu kardalli barthini ready na ready
Nanu madtha illa kane iga comedy
Yargu hedarabeda gottalla nanu rowdy
Tabbi nange ninu beda andre ella pudi pudi

Saithanpete saithanu nodak ivnu python-u
Taka taka taka tongu takar ting takar kitate
Raanga ta takar kita kita kitate
Anna banda bossu banda
Eddu eradu step haake

Karabuu karabuu
Naa ninna nawaabu

Beeda angdi babu ond beeda haku
Kodthin nodu ivalige current shock-u
Heli keli modle naa chooru crack-u
Nand start aadre stop-e illa onde take-u
Odoge nilla beda nee odoge
Odu odu odu
Yaru helangu illa nanna kelangu illa
Naanu muttudmele nandene



Karabu boss-u karabu
Sumne odogu nillabeda odoge odogu
Karabuu boss-u karabuu
Sumne odogu nillabeda odoge odogu

Aye papigala papi antha shaapa hakthare
Poli pundanu pantanu antha anthare
Ababba rakshasa banda anthare
Ella eddu biddu odi mane serikolthare
Aa ninu kelbeda nan hatra qualification
Nanu madalla yav kelsa without permission
Aa ninge kodthini nanu special permission
Barko annana hesru shiva on application

Aa masthan-pete masthanu akkipete aiwanu
Taka taka taka tongu takar ting takar kitate
Raanga ta takar kita kita kitate
Anna banda boss-u banda
Eddu eradu step haake

Boss-u karabuu boss-u karabuu


Kannada
ಕರಾಬು ಬಾಸು ಕರಾಬು
ಸುಮ್ನೆ ಓಡೋಗು ನಿಲ್ಲಬೇಡ ಓಡೋಗೆ ಒಡೋಗು
ಕರಾನು ಬಾಸು ಕರಾಬು
ಸುಮ್ನೆ ಓಡೋಗು ನಿಲ್ಲಬೇಡ ಓಡೋಗೆ ಒಡೋಗು

ಡಾನ್ ಗಳು ರೌಡಿಗಳು ಫಿದಾ ಅಗವ್ರೆ
ನನ್ನ ಬೇಟಿ ಮಾಡೋಕೆ ಮುಗಿ ಬಿದ್ದವರೇ
ಫೀಲ್ಡ್ ಅಲ್ಲಿ ನಿನ್ನ ಕಿಂಗು ಅಂತಾರೆ
ನನ್ನ ಕಟ್ಕಂಡು ನೀನ್ ಕ್ವೀನ್ ಆಗು ಬಾರೆ
ಅನ್ನು ಕರ್ದಲ್ಲಿ ಬರ್ತೀನಿ ರೆಡೀ ನಾ ರೆಡೀ
ನಾನು ಮಾಡ್ತಾ ಇಲ್ಲ ಕಣೆ ಈಗ ಕಾಮೆಡಿ
ಯಾರ್ಗೂ ಹೆದರಬೇಡ ಗೊತ್ತಾಲ್ಲ ನಾನು ರೌಡಿ
ತಬ್ಬಿ ನಂಗೆ ನೀನು ಬೇಡ ಅಂದ್ರೆ ಇಲ್ಲ ಪುಡಿ ಪುಡಿ

ಸೈತನ್ಪೇಟೆ ಸೈತನು ನೋಡೋಕ್ ಇವನು ಪೈತಾನು
ಟಕಾ ಟಕಾ ಟಕಾ ಟೊಂಗು ಟಕರ್ ಟಿಂಗ್ ಟಕರ್ ಕಿರಾ ಟೇ
ರಾಂಗ ಟ ಟಕರ್ ಕೀಟ ಕೀಟ ಕಿರಾತೆ
ಅಣ್ಣಾ ಬಂದಾ ಬಾಸ್ಸು ಬಂದಾ
ಎದ್ದು ಎರಡು ಸ್ಟೆಪ್ಪು ಹಾಕೆ

ಕರಾಬು ಕರಾಬು
ನಾ ನಿನ್ನ ನವಾಬು

ಬೀಡ ಅಂಗಡಿ ಬಾಬು ಒಂದ್ ಬೀಡಾ ಹಾಕು
ಕೊಡ್ತೀನಿ ನೋಡು ಇವ್ಳಿಗೆ ಕರೆಂಟ್ ಶಾಕು
ಹೇಳಿ ಕೇಳಿ ಮೊದ್ಲೇ ನಾ ಚೂರು ಕ್ರಾಕು
ನಂದ ಸ್ಟಾರ್ಟ್ ಆದ್ರೆ ಸ್ಟಾಪೇ ಇಲ್ಲ ಒಂದೇ ಟೇಕು
ಓಡೋಗೆ ನಿಲ್ಲ ಬೇಡ ನೀ ಒಡೋಗೆ
ಓಡು ಓಡು ಓಡು
ಯಾರು ಹೇಳಂಗು ಇಲ್ಲ ನನ್ನ ಕೇಳಂಗು ಇಲ್ಲ
ನಾನು ಮುಟದ್ದ ಮೇಲೆ ನಂದೇನೆ

ಕರಾಬು ಬಾಸು ಕರಾಬು
ಸುಮ್ನೆ ಓಡೋಗು ನಿಲ್ಲಬೇಡ ಓಡೋಗೆ ಒಡೋಗು
ಕರಾನು ಬಾಸು ಕರಾಬು
ಸುಮ್ನೆ ಓಡೋಗು ನಿಲ್ಲಬೇಡ ಓಡೋಗೆ ಒಡೋಗು

ಅಯೇ ಪಾಪಿಗಳ ಪಾಪು ಅಂತಾನೆ ಶಾಪ ಹಾಕ್ತಾರೆ
ಪೋಲಿ ಪುಂಡನು ಪಂಟನು ಅಂತಾರೆ
ಅಬ್ಬಬ್ಬಾ ರಾಕ್ಷಸ ಬಂದಾ ಅಂತಾರೆ
ಇಲ್ಲ ಎದ್ದು ಬಿದ್ದು ಓಡಿ ಮನೆ ಸೇರಿಕೊಳ್ತರೆ
ಆ ನೀನು ಕೇಳಬೇಡ ನನ್ ಹತ್ರ ಕ್ಯುಲಿಫೈಕೇಶನ್
ನಾನು ಮಾಡಲ್ಲ ಯಾವ್ ಕೆಲ್ಸ ವಿತೊಟ್ ಪರ್ಮಿಷನ್
ಆ ನಿಂಗೆ ಕೊಡ್ತಿನಿ ನಾನು ಸ್ಪೆಶಲ್ ಪರ್ಮಿಷನ್
ಬರ್ಕೊ ಅನ್ನನ್ ಹೆಸ್ರು ಶಿವ ಆನ್ ಅಪ್ಲಿಕೇಶನ್

ಆ ಮಸ್ತಾನ್- ಪೇಟೆ ಮಸ್ತಾನು ಅಕ್ಕಿಪೇಟೆ
ಟಕಾ ಟಕಾ ಟಕಾ ಟೊಂಗು ಟಕರ್ ಟಿಂಗ್ ಟಕರ್ ಕಿರಾ ಟೇ
ರಾಂಗ ಟ ಟಕರ್ ಕೀಟ ಕೀಟ ಕಿರಾತೆ
ಅಣ್ಣಾ ಬಂದಾ ಬಾಸ್ಸು ಬಂದಾ
ಎದ್ದು ಎರಡು ಸ್ಟೆಪ್ಪು ಹಾಕೆ

ಬಾಸು ಕರಾಬು ಬಾಸು ಕರಾಬು



Comments

  1. Nice posts Sir / Madam i have gone through all of your Posts you have maintained lyrics in ver good manner Thank You For the lyrics. Also check out My site Lyrics for New songs
    Kannada Songs Lyrics In English And Kannada

    ReplyDelete

Post a Comment

Popular posts from this blog

Naale Inda Enne Butbudtheeni Song Lyrics, Naveen Sajju, Mohan, Lavith

NAALE INDA ENNE BUTBUDTHEENI song Lyrics Naveen Sajju - Lyric, Composition, Singing, Concept & produced. Gummineni Vijay - Keyboards & Rhythm programmer. Sajayan - Mixing & Mastering (Renu Studio) Violin - Thomson Thomas Chorus Singers - Kishor Karkala, Bhargav Karkala, Chethan Nayak, Prajwal Kumar, Ashika & Haripisupathi. Production - Varun Kumar Gowda Choreographer - Mohan DOP - Lavith Editors - Krishna And Puneeth DI - Unifi Media Co-sponsor - Original Choice -----KANNADA----- ನಾಳೆ ಇಂದ ಎಣ್ಣೆ ಬುಟ್ಟಬಿಡ್ತಿನಿ ಒಂದಿನ ಲಾಸ್ಟು ಕುಡದಬುಡ್ತೀನಿ ಗೆಳೆಯ ನಾಳೆ ಇಂದ ಎಣ್ಣೆ ಬುಟ್ಟಬಿಡ್ತಿನಿ ಒಂದಿನ ಲಾಸ್ಟು ಕುಡದಬುಡ್ತೀನಿ ಅಮ್ಮ ಬೈತಾಳೆ... ಹೌದಾ ಗುರು... ಅಪ್ಪ ಹೊಡೀತಾರೆ.. ರಾಮ್... ರಮಾ... ಹೆಂಡ್ತಿ ಉಗಿತಾಳೆ... ಓಹ್.. ಓಹ್.... ಹೊಟ್ಟೆ ಬರ್ತದೆ ವರ್ಕೌಟ್ ಮಾಡ್ಬೇಕು ಜಿಮ್ ಗೆ ಸೆರ್ಬೇಕು ಕರಳು ಸುಟ್ಟೋಯತದೆ ಬೋಡಿ ಬೆಂಡಾಯತದೇ ನನ್ನ ಪಾಡಿಗೆ ನನ್ನ ಬಿಟ್ಟ ಬಿಡ್ರಪ್ಪೋ... ಪದವಿ ಪೂರ್ವ ಕಾಲೇಜು ಬೇಟಗತಿದ್ದೆ ಪದ್ಮ ಮೇಡಂ ಮಗಳಿಗೆ ಲೈನ್ ಹೊಡಿತಿದ್ದೆ ಸುತ್ತಿ.. ಸುತ್ತಿ.. ಸುತ್ತಿ.. ಸುಸ್ತ.. ಆಯ್ತು ಗುರು... ಪ್ರಪೋಸ್ ಮಾಡೋಕೆ ರೆಡೀ ...

Nanna Gelati Nanna Gelati - Rakesh Chatra Lyrics

Singer Rakesh Chatra Music Rakesh Chatra, Nimma RC Song Writer Manjunath Sangalad ನನ್ನ ಗೆಳತಿ... ನೀ ನಗತಿ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ಓಣಿ ಹಿಡಿದು ನಾ ಬರುವಾಗ ಹಳ್ಳ ಹೊಡಿತಿದಿ ನಿಂತು ಕಿಡಿಕ್ಯಾಗ ಓಣಿ ಹಿಡಿದು ನಾ ಬರುವಾಗ ಹಳ್ಳ ಹೊಡಿತಿದಿ ನಿಂತು ಕಿಡಿಕ್ಯಾಗ ಮನಸ್ ಆತು ನಿನಮ್ಯಾಗ ಮೆಟ್ಟ ಮಾಡಿದಿ ಮನದಾಗ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ಗೆಜ್ಜೆ ಚೈನ ಕಾಲಾಗ ಹಾಕೊಂಡ ನೀ ನಡೆವಾಗ ದೇವಲೋಕದಿಂದ ಅಪ್ಸರೆ ಧರೆಗೆ ಇಳಿದು ಬಂದಂಗ ಗೆಜ್ಜೆ ಚೈನ ಕಾಲಾಗ ಹಾಕೊಂಡ ನೀ ನಡೆವಾಗ ದೇವಲೋಕದಿಂದ ಅಪ್ಸರೆ ಧರೆಗೆ ಇಳಿದು ಬಂದಂಗ ನನ್ನ ನೋಡಿ ನೀ ನಕ್ಕಾಗ ರೋಮಾಂಚನ ನನ್ನ ಮೈಯಾಗ ನನ್ನ ನೋಡಿ ನೀ ನಕ್ಕಾಗ ರೋಮಾಂಚನ ನನ್ನ ಮೈಯಾಗ ಮತ್ತ  ಕೂಡದು ಯಾವಾಗ ಯಾವಾಗ ಯಾವಾಗ ಮನಸ್ ಆತು ನಿನಮ್ಯಾಗ ನಿನಮ್ಯಾಗ ನಿನಮ್ಯಾಗ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ನನ್ನ ಗೆಳತಿ ನೀ ನಗತಿ ಬಸವಣ್ಣನ ಜ್ಯಾತ್ರಾಗ ಕುಂಭ ಹೊತ್ತು ತಲೆಮ್ಯಾಗ ಒಣಿ ಹಿಡಿದೆ ನೀ ಬರುವಾಗ ನವಿಲು ನಡಿಗೆ ನಡೆದಂಗ ಬಸವಣ್ಣನ ಜ್ಯಾತ್ರಾಗ ಕುಂಭ ಹೊತ್ತು ತಲೆಮ್ಯಾಗ ಒಣಿ ಹಿಡಿದೆ  ನೀ ಬರುವಾ...