Sarvajanikarige Suvarnavakaasha Neelaakasha Kelu song lyrics Rishi, Dhanya, Midhun Mukundan Haricharan

♪ Film: Sarvajanikarige Suvarnavakaasha
♪ Starcast: Rishi, Dhanya Balakrishna, Sid,
Rangayana Raghu, Dattanna
♪ Song: Neelaakasha Kelu
♪ Music-Produced & Arranged By: Midhun Mukundan
♪ Lyrics: Anoop Ramaswamy Kashyap
♪ Singer: Haricharan, Rakshitha Rao
♪ Backing Vocals: Midhun Mukundan
♪ Director: Anoop Ramaswamy
♪ Producers: Devaraja R, Prashant Reddy S
And Janardhan Chikkanna
♪ Banner: Vivid Films
♪ Guitars: Ritwik Bhattacharya
-----KANNADA-----
ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು....
ಮುಗಿಯದರುನು ಮುಗಿಯದ
ಚೆಂದವಾದ ಸೂಜಿಗ
ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು.....
ಮುಗಿಯದರುನು ಮುಗಿಯದ
ಚೆಂದವಾದ ಸೂಜಿಗ
ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು.....
ಮುಂಗುರುಳು ನಾ ಆಚೆಗೆ
ಕಣ್ಣರಳಿಸಿ ಮುರಿವೆ ನಿ ಬೇಸಿಗೆ
ರಂಗೆರಿತು ಭಾವ ನಾ ಕುಂಚಕೆ
ಅತಿಹೊಸತು ಬಾಳಲ್ಲಿ ಇ ಸಂಚಿಕೆ
ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು.....
ಸರಿ ಗಮ ಒಂದೇ ಸಮ ಇಂಪಾದ ಹಾಡಿಗೆ
ಪ್ರತಿ ಸ್ವರ ಕಾಡೋ ದರಾ ತಂಪಾದ ಬಾಳಿಗೆ
ಮಳೆಬಿಲ್ಲ ರಂಗನ್ನು ತಾರುವ
ಗಿರಿಶಿಕರ ಮನದಲ್ಲೇ ತೋರುವ
ಜಾದುಗರ ನಾ ಪರಿ....
ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು....
ದುಂಬಿಯಾ ಮೋಹವಾ ನಿಗು ಬಾ ಜಾಜಿಮಲ್ಲಿಗೆ
ತುಂಬಿದಾ ಪ್ರೀತಿಯಾ ತೆರಳು ಇರು ಮೆಲ್ಲಗೆ
ಕರೆಯೋಲೆ ಕಣ್ಣಲ್ಲಿ ತೋರುವ ವದುಮಾಸ ಮನದಲ್ಲೇ ತೋರುವ
ಜಾದುಗರ ನಾ ಪರಿ.....
ನೀಲಾಕಾಶ ಕೇಳು ಪ್ರೀತಿ ಸಾಲ ಹೇಳು....
ಎಲ್ಲೇ ಮೆರಗಲಿ ಸಂಕೋಚ ಮೂಡಲಿ
ಎಲ್ಲೇ ಮೆರಗಲಿ ಸಾಂಗತ್ಯ ಆಗಲಿ
ಎಲ್ಲೇ ಮೆರಗಲಿ ಇಲ್ಲೇನೆ ಆಗಲಿ.....
-----ENGLISH-----
Neelaakash kelu Preetisaala helu....
Mugidarunu mugiyada
Chendavad soojiga
Neelaakash kelu Preetisaala helu.....
Mungurula jarineera na aachege
Kannaralisi murive ni besige
Rangeritu bhava na kunchake
Atihosatu balalli e sanchike
Neelaakash kelu Preetisaala helu.....
sari gama onde sama impada hadige
prati swara kado dhara tampade balige
malebilla rangannu taruva
girishikara manadalle toruva
jadugara na pari
Neelakash kelu Preetisala helu.....
Dumbiya mohava nigu ba Jajimallige
Tumbida pritiya teralu eru mellege
kareyole kannalli toruva vadumas mannadalle taruva
jadugara na pari
Neelaakash kelu Preetisaala helu
elle meragali sankocha mudali
elle meragali Sngatya agali
elle meragali ellene aaaagali.....
Comments
Post a Comment