Skip to main content

Kaanadante Maayavadanu, Kone Iradantha Preethige song lyrics, Vikas, Sindhu Loknath, Vijay Prakash, Gummineni Vijay

Kaanadante Mayavadanu, Kone lradanta preethige 



  • Film: Kaanadante Maayavadanu
  • Music: Gummineni Vijay
  • Starcast: Vikas, Sindhu Lokanath & Others
  • Director: Raj Pathipati
  • Producer: Chandrashekar Naidu, Som Singh
  • Banner: Back Benchers Motion Picture
  • Record Label: AANANDA AUDIO VIDEO
  • Song: Kone Iradantha Preethige -Lyrical Video
  • Singer: Vijay Prakash
  • Lyric: Aniruddha Shastry


-----KANNADA-----

ಕೂನೇ ಇರದಂತ ಪ್ರೀತಿಗೆ
ಕೊನೆಯನು ಕಾಣೋ ಕಣ್ಣಿಗೆ
ಕಣ್ಣ್ ಹನಿಯೇ ಕೊಡುಗೆ

ಭರವಸೆಯನ್ನು ಕಾಣದ ಬಾಳನು ಬಾಳಬೇಕಿದೆ
ಬೆಳಕೇ ಇರದೆ ಬದುಕೇ
ಮುಗಿಲ ಸೇರಲು ಹನಿಯು ಹೊರಟಿದೆ
ಕಂಬನಿಯಾಗಿ ಜಾರಿದೆ......

ಕೂನೇ ಇರದಂತ ಪ್ರೀತಿಗೆ
ಕೊನೆಯನು ಕಾಣೋ ಕಣ್ಣಿಗೆ
ಕಣ್ಣ್ ಹನಿಯೇ ಕೊಡುಗೆ

ನನ್ನ ಮೀಡಿತಕೆ ನೀನೇ ರೂವಾರಿ
ನಿನಗೆಂದು ನಾನು ಆಭಾರಿ
ಮೌನಿ ನಾನು ಆಗಲು
ಪ್ರೀತಿ ಮಾತಿನದೆ ಸವಾರಿ
ಮಾಯವಾದರುನು ಮರಳಿ ಬರುವೆ ನಾನು
ಕರೆದರೆ ಕರಗುವೆ ಕೂಗು ಒಮ್ಮೆ ಒಲವೇ

ಕೂನೇ ಇರದಂತ ಪ್ರೀತಿಗೆ
ಕೊನೆಯನು ಕಾಣೋ ಕಣ್ಣಿಗೆ
ಕಣ್ಣ್ ಹನಿಯೇ ಕೊಡುಗೆ

ಭರವಸೆಯನ್ನು ಕಾಣದ ಬಾಳನು ಬಾಳಬೇಕಿದೆ
ಬೆಳಕೇ ಇರದೆ ಬದುಕೇ.....

-----ENGLISH-----

Kone iradantha preetige
Koneyanu kaano kannige
Kanna haniye Koduge...

Bharavaseyannu kaanada balanu bhalbekide
Belake irade baduke
Mugila seralu haniyu horatide
Kambaniyaagi jaarideee......

Kone iradantha preetige
Koneyanu kaano kannige
Kanna haniye Koduge...

Bharavaseyannu kaanada balanu bhalbekide
Belake irade baduke

Nana miditake Neene roovaari
Neenagendu naanu aabhari....
Mouni naanu aagalu
Preeti maatinade savaari
Maayavaadaroonu marali baruve naanu
Karedare karaguve koogu omme olave

Kone iradantha preetige
Koneyanu kaano kannige
Kanna haniye Koduge...

Bharavaseyannu kaanada balanu bhalbekide
Belake irade baduke...


Comments

Popular posts from this blog

Naale Inda Enne Butbudtheeni Song Lyrics, Naveen Sajju, Mohan, Lavith

NAALE INDA ENNE BUTBUDTHEENI song Lyrics Naveen Sajju - Lyric, Composition, Singing, Concept & produced. Gummineni Vijay - Keyboards & Rhythm programmer. Sajayan - Mixing & Mastering (Renu Studio) Violin - Thomson Thomas Chorus Singers - Kishor Karkala, Bhargav Karkala, Chethan Nayak, Prajwal Kumar, Ashika & Haripisupathi. Production - Varun Kumar Gowda Choreographer - Mohan DOP - Lavith Editors - Krishna And Puneeth DI - Unifi Media Co-sponsor - Original Choice -----KANNADA----- ನಾಳೆ ಇಂದ ಎಣ್ಣೆ ಬುಟ್ಟಬಿಡ್ತಿನಿ ಒಂದಿನ ಲಾಸ್ಟು ಕುಡದಬುಡ್ತೀನಿ ಗೆಳೆಯ ನಾಳೆ ಇಂದ ಎಣ್ಣೆ ಬುಟ್ಟಬಿಡ್ತಿನಿ ಒಂದಿನ ಲಾಸ್ಟು ಕುಡದಬುಡ್ತೀನಿ ಅಮ್ಮ ಬೈತಾಳೆ... ಹೌದಾ ಗುರು... ಅಪ್ಪ ಹೊಡೀತಾರೆ.. ರಾಮ್... ರಮಾ... ಹೆಂಡ್ತಿ ಉಗಿತಾಳೆ... ಓಹ್.. ಓಹ್.... ಹೊಟ್ಟೆ ಬರ್ತದೆ ವರ್ಕೌಟ್ ಮಾಡ್ಬೇಕು ಜಿಮ್ ಗೆ ಸೆರ್ಬೇಕು ಕರಳು ಸುಟ್ಟೋಯತದೆ ಬೋಡಿ ಬೆಂಡಾಯತದೇ ನನ್ನ ಪಾಡಿಗೆ ನನ್ನ ಬಿಟ್ಟ ಬಿಡ್ರಪ್ಪೋ... ಪದವಿ ಪೂರ್ವ ಕಾಲೇಜು ಬೇಟಗತಿದ್ದೆ ಪದ್ಮ ಮೇಡಂ ಮಗಳಿಗೆ ಲೈನ್ ಹೊಡಿತಿದ್ದೆ ಸುತ್ತಿ.. ಸುತ್ತಿ.. ಸುತ್ತಿ.. ಸುಸ್ತ.. ಆಯ್ತು ಗುರು... ಪ್ರಪೋಸ್ ಮಾಡೋಕೆ ರೆಡೀ ...

Karabu Song Lyrics | Pogaru Movie | Dhruva Sarja | Rashmika Mandanna

 Karabu Song Lyrics | Pogaru Movie Pogaru is a Kannada Movie, It's Dhruva Sarja's 4th Movie, Directed by Nanda Kishore, Song is Karabu Bossu Karabu is Sung by Chandan Shetty ♪ Film: Pogaru ♪ Music: Chandan Shetty ♪ Starcast: Dhruva Sarja, Rashmika Mandanna & Others ♪ Director: Nanda Kishore ♪ Producer: B.K.Gangadhar ♪ Banner: Sri Jagadguru Movies  ♪ Record Label: AANANDA AUDIO VIDEO ♪ Song: Karabuu ♪ Singer: Chandan Shetty ♪ Lyrics: Chandan Shetty English Karabu boss-u karabu Sumne odogu nillabeda odoge odogu Karabuu boss-u karabuu Sumne odogu nillabeda odoge odogu Don-u galu rowdy galu fida agavre Nanna beti madoke mugi biddavre Field alli nanna king-u anthare Nanna katkandu nin queen-u aagu baare Annu kardalli barthini ready na ready Nanu madtha illa kane iga comedy Yargu hedarabeda gottalla nanu rowdy Tabbi nange ninu beda andre ella pudi pudi Saithanpete saithanu nodak ivnu python-u Taka taka taka tongu takar ting takar kitate Raanga ta takar kita...

Nanna Gelati Nanna Gelati - Rakesh Chatra Lyrics

Singer Rakesh Chatra Music Rakesh Chatra, Nimma RC Song Writer Manjunath Sangalad ನನ್ನ ಗೆಳತಿ... ನೀ ನಗತಿ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ಓಣಿ ಹಿಡಿದು ನಾ ಬರುವಾಗ ಹಳ್ಳ ಹೊಡಿತಿದಿ ನಿಂತು ಕಿಡಿಕ್ಯಾಗ ಓಣಿ ಹಿಡಿದು ನಾ ಬರುವಾಗ ಹಳ್ಳ ಹೊಡಿತಿದಿ ನಿಂತು ಕಿಡಿಕ್ಯಾಗ ಮನಸ್ ಆತು ನಿನಮ್ಯಾಗ ಮೆಟ್ಟ ಮಾಡಿದಿ ಮನದಾಗ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ಗೆಜ್ಜೆ ಚೈನ ಕಾಲಾಗ ಹಾಕೊಂಡ ನೀ ನಡೆವಾಗ ದೇವಲೋಕದಿಂದ ಅಪ್ಸರೆ ಧರೆಗೆ ಇಳಿದು ಬಂದಂಗ ಗೆಜ್ಜೆ ಚೈನ ಕಾಲಾಗ ಹಾಕೊಂಡ ನೀ ನಡೆವಾಗ ದೇವಲೋಕದಿಂದ ಅಪ್ಸರೆ ಧರೆಗೆ ಇಳಿದು ಬಂದಂಗ ನನ್ನ ನೋಡಿ ನೀ ನಕ್ಕಾಗ ರೋಮಾಂಚನ ನನ್ನ ಮೈಯಾಗ ನನ್ನ ನೋಡಿ ನೀ ನಕ್ಕಾಗ ರೋಮಾಂಚನ ನನ್ನ ಮೈಯಾಗ ಮತ್ತ  ಕೂಡದು ಯಾವಾಗ ಯಾವಾಗ ಯಾವಾಗ ಮನಸ್ ಆತು ನಿನಮ್ಯಾಗ ನಿನಮ್ಯಾಗ ನಿನಮ್ಯಾಗ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ನನ್ನ ಗೆಳತಿ ನನ್ನ ಗೆಳತಿ ನನ್ನ ನೋಡಿ ನೀ ನಗತಿ ನನ್ನ ಗೆಳತಿ ನೀ ನಗತಿ ಬಸವಣ್ಣನ ಜ್ಯಾತ್ರಾಗ ಕುಂಭ ಹೊತ್ತು ತಲೆಮ್ಯಾಗ ಒಣಿ ಹಿಡಿದೆ ನೀ ಬರುವಾಗ ನವಿಲು ನಡಿಗೆ ನಡೆದಂಗ ಬಸವಣ್ಣನ ಜ್ಯಾತ್ರಾಗ ಕುಂಭ ಹೊತ್ತು ತಲೆಮ್ಯಾಗ ಒಣಿ ಹಿಡಿದೆ  ನೀ ಬರುವಾ...